ಗುತ್ತಿಗಾರಿನಲ್ಲಿ ಎಂ.ಕೆ. ಅಟೋಮೊಬೈಲ್ಸ್ ಶುಭಾರಂಭ

0

 

ಗುತ್ತಿಗಾರಿನ ಶಾರದ ಕಾಂಪ್ಲೆಕ್ಸ್ ನಲ್ಲಿ ಮಾಜಿ ಸೈನಿಕ ಮಹೇಶ್ ಕೊಪ್ಪತಡ್ಕ ಅವರ ಎಂ .ಕೆ ಅಟೋಮೊಬೈಲ್ಸ್ ಸೆ.8 ರಂದು ಶುಭಾರಂಭಗೊಂಡಿತು. ಬೆಳಗ್ಗೆ ಗಣಹವನ ಬಳಿಕ ಅಂಗಡಿ ಶುಭಾರಂಭವಾಯಿತು. ಅನಿತಾ ಮಹೇಶ್, ಖುಷಿ ಕೆ.ಎಂ, ಅನುಷ್ ಕೆ ಎಂ, ಬಾಲಕೃಷ್ಣ ಗೌಡ ಕೊಪ್ಪತಡ್ಕ, ಗಿರಿಯಪ್ಪ ಗೌಡ ಶಿವಾಲ, ರಾಘವೇಂದ್ರ ಬೇಕರಿಯ ಮಾಲಕ ಅನಿಲ್ ಕುಮಾರ್, ಜಯಕುಮಾರ್ ದೇವ,ನಾರಾಯಣ ಗೌಡ ಬಟ್ಟೋಡಿ, ಸುಪ್ರಿತ್ ಗುಡ್ಡೆಮನೆ, ಚಂದ್ರಶೇಖರ ಕಡೋಡಿ, ನಿರ್ಮಲ ದೇವ ಮತ್ತಿತರರು ಉಪಸ್ಥಿತರಿದ್ದರು. ಈ ಅಂಗಡಿಯಲ್ಲಿ ದ್ವಿಚಕ್ರ ಮತ್ತು ಚತುಚಕ್ರ ವಾಹನಗಳ ಬಿಡಿಭಾಗಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here