ಸುಳ್ಯದ ಪ್ರಣವ ಸೌಹಾರ್ದ ಸಹಕಾರಿ ಸಂಘದಲ್ಲಿ ಓಣಂ ಆಚರಣೆ

0

 

ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿಯ ಸುಳ್ಯ ಶಾಖೆಯಲ್ಲಿ ಓಣಂ ಆಚರಣೆ ಸೆ.9 ರಂದು ನಡೆಯಿತು.

 

ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮನಸ್ವಿ ಎನ್.ಪಿ, ಸಹಾಯಕ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಸಿಬ್ಬಂದಿಗಳಾದ ಶ್ರೀಮತಿ ವಿನುತಾ ಎಂ , ಅಶ್ವತ್ ಅಡ್ಕಾರ್,ಯತಿನ್ ಸುಳ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here