ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾಗಿ ತೇಜಸ್ವಿ ಕಡಪಳ

0

 

ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ಮುರಳಿ ನಳಿಯಾರು ಆಯ್ಕೆ

 

ಸುಳ್ಯ ಯುವಜನ ಸಂಯುಕ್ತ ಮಂಡಳಿಯ 2022 – 23ನೇ ಸಾಲಿನ ಅಧ್ಯಕ್ಷರಾಗಿ ತೇಜಸ್ವಿ ಕಡಪಳ ಆಯ್ಕೆಯಾಗಿದ್ದಾರೆ.


ಸಮಿತಿಯ ಗೌರವಾಧ್ಯಕ್ಷರಾಗಿ ದಯಾನಂದ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು, ಕೋಶಾಧಿಕಾರಿಯಾಗಿ ಮುರಳಿ ನಳಿಯಾರು, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಕುಮಾರ್ ಜಯನಗರ, ವಿಜಯಕುಮಾರ್ ಉಬರಡ್ಕ, ಜೊತೆ ಕಾರ್ಯದರ್ಶಿಯಾಗಿ ನಮಿತಾ ಹಲ್ದಡ್ಕ , ಕ್ರೀಡಾ ಕಾರ್ಯದರ್ಶಿಯಾಗಿ ರಾಜೀವಿ ಲಾವಂತಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆರ್‌.ಕೆ. ಮಹಮ್ಮದ್, ನಿರ್ದೇಶಕರುಗಳಾಗಿ ಪವನ್ ಪಲ್ಲತಡ್ಕ, ವಿನುತಾ ಪಾತಿಕಲ್ಲು, ತುಳಸಿ, ದಯಾನಂದ ಪಾತಿಕಲ್, ಸತೀಶ್ ಮೂಕಮಲೆ, ಜನಾರ್ಧನ ನಾಗತೀರ್ಥ, ಸುಧಾರಾಣಿ ಮುರುಳ್ಯ, ಗುರುರಾಜ ಅಜ್ಜಾವರ, ರಾಜೀವಿ ಗೋಲ್ಯಾಡಿ, ದಿನೇಶ್ ಹಾಲೆಮಜಲು, ಸುಬ್ರಮಣಿ ಕಲ್ಲುಗುಂಡಿ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ
ದೀಪಕ್ ಕುತ್ತಮೊಟ್ಟೆ,
ಚಂದ್ರಶೇಖರ ಪನ್ನೆ, ದಿಲೀಪ್ ಬಾಬ್ಲುಬೆಟ್ಟು, ಶಂಕರ ಪೆರಾಜೆ, ಅನಿಲ್ ಪೂಜಾರಿಮನೆ ಇವರುಗಳನ್ನು
ಆಯ್ಕೆ ಮಾಡಲಾಯಿತು

LEAVE A REPLY

Please enter your comment!
Please enter your name here