ಶುಭವಿವಾಹ : ಅಶೋಕ್‌-ವಿದ್ಯಾಶ್ರೀ

0

ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್‌ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀಯವರೊಂದಿಗೆ ಸೆ.೦8 ರಂದು ಬೆಳ್ಳಾರೆ ಅಜಪಿಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here