ಶುಭವಿವಾಹ : ತೇಜಸ್ ಕೊಂಗಾಜೆ-ಅನನ್ಯ

0

ಆಲೆಟ್ಟಿ ಗ್ರಾಮದ ಕೊಂಗಾಜೆ ಮನೆತನದ ಶ್ರೀಧರ ಕೊಂಗಾಜೆರವರ ಪುತ್ರ ತೇಜಸ್ ಕೊಂಗಾಜೆರವರ ವಿವಾಹವು ಕನಕಮಜಲು ಗ್ರಾಮದ ಶ್ರೀ ಗುರು ಕಣಜಾಲು ವಿಶ್ವನಾಥ ಗೌಡರ ಪುತ್ರಿ ಅನನ್ಯರೊಂದಿಗೆ ಸೆ.5 ರಂದು ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here