ದೇವಶ್ಯ ಮೀನಾಕ್ಷಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

0

 

ಆ.27ರಂದು ನಿಧನರಾದ ಗುತ್ತಿಗಾರು ಗ್ರಾಮದ ದೇವಶ್ಯ ಮೀನಾಕ್ಷಿಯವರ ವೈಕುಂಠ ಸಮಾರಾಧನೆ ಸೆ.12 ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮೃತರ ಮಕ್ಕಳು, ಸೊಸೆಯಂದಿರು,ಅಳಿಯ, ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರು,ಬಂಧು ಮಿತ್ತರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

LEAVE A REPLY

Please enter your comment!
Please enter your name here