ಗುತ್ತಿಗಾರು: ಸಮೀಕ್ಷಾಳ ಚಿಕಿತ್ಸೆಗೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಸಹಾಯಧನ

0

 

ಗುತ್ತಿಗಾರು ಗ್ರಾಮದ ಮೊಂಟ್ನೂರು ಸಮೀಕ್ಷರವರು ಎಲುಬು ಕ್ಯಾನ್ಸರ್ ನಿಂದ ಬಳಲುತಿದ್ದು ಚಿಕಿತ್ಸೆಗೆಗಾಗಿ ಶ್ರೀ ಅಯ್ಯಪ್ಪ ಸೇವಾ ಸಮಿತಿ(ರಿ) ಗುತ್ತಿಗಾರು ಇದರ ವತಿಯಿಂದ ರೂ.15100 ಸಹಾಯಧನ ಸೆ.18 ರಂದು ನೀಡಲಾಯಿತು.

ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಅಧ್ಯಕ್ಷ ಸುರೇಶ ಕಂದ್ರಪ್ಪಾಡಿ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ , ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here