ನಾಟಿವೈದ್ಯೆ ಕಲ್ಯಾಣಿ ಪಂಜ ನಿಧನ

0

ದೇವಚಳ್ಳ ಗ್ರಾಮದ ತಳೂರು ನಿವಾಸಿ ಕಲ್ಯಾಣಿ ಪಂಜ ಎಂಬವರು ಸೆ.17ರಂದು ನಿಧನರಾದರು. ಅವರಿಗೆ 98 ವರ್ಷ ಪ್ರಾಯವಾಗಿತ್ತು. ಕಲ್ಯಾಣಿಯವರು ನಾಟಿ ವೈದ್ಯರಾಗಿ ಹೆಸರುವಾಸಿಯಾಗಿದ್ದರು.


ಮೃತರು ಓರ್ವ ಪುತ್ರ ದಾಮೋಧರ, ಪುತ್ರಿಯರಾದ ಯಶೋಧ, ಮಾಧವಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

 

 

LEAVE A REPLY

Please enter your comment!
Please enter your name here