ಅಪ್ಪಯ್ಯ ಮಜಿಕೋಡಿ ನಿಧನ

0

ಪೆರಾಜೆ ಗ್ರಾಮದ ಮಜಿಕೋಡಿ ಅಪ್ಪಯ್ಯ ರವರು ಇಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ, ಪುತ್ರಿಯರು, ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here