ಅಂಜಲಿ ಪ್ಲೇ ಹೋಂ ನಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬ

0

ಸುಳ್ಯದ ಅಂಜಲಿ ಅಕಾಡೆಮಿ ಸಂಸ್ಥೆಯ ಅಂಜಲಿ ಪ್ಲೇ ಹೋಂ ಸಂಸ್ಥೆಯಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬ ಕಾರ್ಯಕ್ರಮ ಸೆ.27 ರಂದು ನಡೆಯಿತು. ಸುಳ್ಯ ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಪೂಜಾ ಸಂತೋಷ್‌ ಹಾಗೂ ಯೋಗೀತಾ ಗೋಪಿನಾಥ್ ದೀಪ‌ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಶುಭಕರ ಕಾರ್ಯಕ್ರಮದ ನೇತ್ರತ್ವದ ವಹಿಸಿದ್ದರು. ಸಭೆಯ ಬಳಿಕ ಸಂಸ್ಥೆಯ‌ ಮಕ್ಕಳಿಂದ ವಿವಿಧ ವಿನೋದಾವಳಿ ನಡೆಯಿತು. ನವರಾತ್ತಿ‌ಹಬ್ಬದ ಪ್ರಯುಕ್ತ ನವರಾತ್ರಿ ಕಥೆ ಸಾರುವ ಗೊಂಬೆಗಳನ್ನು ಜೋಡಿಸಲಾಗಿತ್ತು.

LEAVE A REPLY

Please enter your comment!
Please enter your name here