ಹರಿಹರ ಪಲ್ಲತ್ತಡ್ಕ:ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕ ಶಿಬಿರ

0

ದ.ಕ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ,ಹಾಗು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕ ಶಿಬಿರವು ಪಂಚಾಯತ್ ಸಭಾ ಭವನದಲ್ಲಿ ತಾ.27ರಂದು ನಡೆಯಿತು.

ಕಾರ್ಯಕ್ರಮವನ್ನು ಪಂ. ಅದ್ಯಕ್ಷ ಜಯಂತ ಬಾಳುಗೋಡು ದೀಪ ಬೆಳಗಿಸಿ ಉದ್ಘಾಟಿಸಿದರು. 

 

ಈ ಸಂದರ್ಭದಲ್ಲಿ ಪಶುವೈದ್ಯಾದಿಕಾರಿ ವೆಂಕಟಾಚಲಪತಿ,ಪಂ ಉಪಾಧ್ಯಕ್ಷ ವಿಜಯ ಅಂಗಣ,ಸದಸ್ಯ ದಿವಾಕರ ಮುಂಡಾಜೆ, ಪಿಡಿಒ ಮಣಿಯಾನ ಪುರುಷೋತ್ತಮ, ಪಂ ಸಿಬ್ಬಂದಿಗಳು, ಊರವರು ಹಾಜರಿದ್ದರು.

LEAVE A REPLY

Please enter your comment!
Please enter your name here