ಕಾಯರ್ತೋಡಿ ಮಹಾವಿಷ್ಣು ಭಜನಾ ಸಂಘದ ಸದಸ್ಯರಿಂದ ಮನೆ ಮನೆ ಭಜನಾ ಕಾರ್ಯಕ್ರಮ

0

 

ಕಾಯರ್ತೋಡಿ ಶ್ರೀ ಮಹಾವಿಷ್ಣು ಭಜನಾ ಸಂಘದ ಆಶ್ರಯದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ನಿರಂತರವಾಗಿ ಮನೆ ಮನೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ದಿನ ಸಂಜೆ ಭಜನಾ ಸಂಘದ ಸದಸ್ಯರು ಒಟ್ಟು ಸೇರಿ ದೇವಸ್ಥಾನದಿಂದ ಭಜನಾ ನಾಮ ಸಂಕೀರ್ತನೆಯೊಂದಿಗೆ ಕಾಯರ್ತೋಡಿ ಪರಿಸರ ದ ಮನೆಗೆ ತೆರಳಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here