ಅ.3 ಸುಳ್ಯದಲ್ಲಿ ಟೀಮ್ ವರ್ಕ್ ಡೆವಲಪರ್ಸ್ ಶುಭಾರಂಭ

0

ಪುತ್ತೂರಿನಲ್ಲಿ ಹಲವಾರು ವರ್ಷಗಳಿಂದ ಕನ್ಸ್ಟ್ರಕ್ಷನ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರಂಜಿತ್ ಬಂಗೇರ ಮತ್ತು ಶಮೀರ್ ಮಾಲಕತ್ವದ ಟೀಮ್ ವರ್ಕ್ ಡೆವಲಪರ್ಸ್ ಇದರ ಸುಳ್ಯ ಶಾಖೆ ಮೊಗರ್ಪಣೆ ಹಾರಿಸ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಅ.3 ರಂದು ಶುಭಾರಂಭಗೊಳ್ಳಲಿದೆ.
ಟೀಮ್ ಡೆವಲಪರ್ಸ್ ನವರು ಕಂಟ್ರಾಕ್ಟ್ ಕೆಲಸ,ಆರ್ಕಿಟೆಕ್ಚ್ ,ಮನೆ ಇನ್ನಿತರ ಕಟ್ಟಡಗಳ ಒಳ ಮತ್ತು ಹೊರ ವಿನ್ಯಾಸ, ಕಟ್ಟಡ ವಿನ್ಯಾಸ, ಕಟ್ಟಡ ಪರವಾನಿಗೆ,ಕಟ್ಟಡಗಳ ಅಂದಾಜು ಪಟ್ಟಿ, ಇಂಜಿನಿಯರ್ ಗಳ ಸಮಾಲೋಚನೆ, ಆನ್ಲೈನ್ ಕಟ್ಟಡ ಪರವಾನಿಗೆ, ಪ್ಲಾನಿಂಗ್,ಎಸ್ಟಿಮೆಶನ್,ಕಟ್ಟಡ ಸಂಬಂಧಿಸಿದ ಎಲ್ಲಾ ಕೆಲಸಗಳ ಮಾಹಿತಿಯೊಂದಿಗೆ ಕಟ್ಟಡ ನಿರ್ಮಾಣ ಕೆಲಸಗಳನ್ನು ಟೀಮ್ ವರ್ಕ್ ಡೆವಲಪರ್ಸ್ ಮಾಡಿಕೊಡುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here