ಸಾಲು ಸಾಲು ಹಬ್ಬಗಳಿಗಾಗಿ ಕುಂ…ಕುಂ… ಫ್ಯಾಶನ್‌ನಲ್ಲಿ* *ವಸ್ತ್ರಗಳ ಅಮೋಘ ಸಂಗ್ರಹ : ಹಲವು ಬಹುಮಾನ

0

 

ಆಯುಧ ಪೂಜೆಗೆ ಬೆಕಾಗುವ ಗಿಫ್ಟ್‌ಗಳು ಸಂಸ್ಥೆಯಲ್ಲಿ ಸಿದ್ದ

ಸುಳ್ಯ ದಸರಾ ಸೇರಿದಂತೆ ಮೂಬರುವ ಸಾಲು ಸಾಲು ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರ ಅನೂಕಲತೆಗೆ ತಕ್ಕಂತೆ ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ.. ಕುಂ.. ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ವಸ್ತ್ರಗಳ ಅಮೋಘ ಸಂಗ್ರಹ ಮಾಡಲಾಗಿದೆ.


ಮಕ್ಕಳ, ಮಹಿಳೆಯರ, ಪುರುಷರ ಎಲ್ಲರ ತರಹದ ಉಡುಗೊರೆಗಳ ಹೊಸ ಹೊಸ ಸ್ಟಾಕ್‌ಗಳು ಬಂದಿರುತ್ತದೆ. ಗ್ರಾಹಕರು ರೂ.೯೯೯ ಖರೀದಿ ಮೇಲೆ ಖಚಿತ ಉಡುಗೊರೆ ಹಾಗೂ ಲಕ್ಕಿ ಕೂಪನ್ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಆಯೋಜಿಸುತ್ತಾ ಬಂದಿರುವ ಕುಂ..ಕುಂ.. ಫ್ಯಾಶನ್ ಇದುವರೆಗೆ ೩೦೦ ಕ್ಕೂ ಅಧಿಕ ಮನೆಗಳವರು ಬಹುಮಾನಗಳನ್ನು ಗೆದ್ದಿದ್ದಾರೆ.
*ಪ್ರತೀ ವರ್ಷದಂತೆ ಈ ಬಾರಿಯೂ ವಸ್ತ್ರ ಖರೀದಿಯಲ್ಲಿ ನೀಡುವ ಲಕ್ಕಿ ಕೂಪನ್‌ನ ಬಹುಮಾನಗಳಾಗಿ ಸ್ಕೂಟರ್, ರೆಫ್ರಿಜರೇಟರ್, ಎಲ್.ಇ.ಡಿ. ಟಿವಿ, ವಾಷಿಂಗ್ ಮೆಷಿನ್, ಗ್ರೈಂಡರ್ ಇತ್ಯಾದಿ ಬಹುಮಾನಗಳನ್ನು ನೀಡಲಾಗುತ್ತಿದೆ.*
*ಆಯುಧ ಪೂಜೆಗೆ ಬೆಕಾಗುವ ಗಿಫ್ಟ್‌ಗಳು ಸಂಸ್ಥೆಯಲ್ಲಿ ಸಿದ್ದವಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳ ಬಹುದೆಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.*

LEAVE A REPLY

Please enter your comment!
Please enter your name here