ಭಗವತಿ ಹಾರ್ಡ್‌ವೇರ್ ನಲ್ಲಿ ಆಯುಧ ಪೂಜೆ ಮತ್ತು ವಾಹನ ಪೂಜೆ

0

ಸುಳ್ಯದ ರಥಬೀದಿಯಲ್ಲಿರುವ ಭಗವತಿ ಹಾರ್ಡ್ ವೇರ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜೆಯು ಅ‌.4 ರಂದು ನಡೆಯಿತು. ಬೆಳಗ್ಗೆ ಪುರೋಹಿತರು ವೈದಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ವಾಹನ ಪೂಜೆಯು ನಡೆಯಿತು. ಸಂಸ್ಥೆಯ ‌ಮಾಲಕ ರಮೇಶ್ ಶೆಟ್ಟಿ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here