ನವ ರಾತ್ರಿಗೆ ನವ ಬಣ್ಣಗಳ ಮೆರುಗು

0

 

ಗುಲಾಬಿ ವರ್ಣದ ಸುಂದರ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನವರಾತ್ರಿ ಸಂಭ್ರಮ. ಭಕ್ತಿ, ಶ್ರದ್ಧೆ, ಸಡಗರಗಳಿಂದ ನವರಾತ್ರಿಯನ್ನು ಕೊಂಡಾಡಲಾಗುತ್ತದೆ.‌ಸುದ್ದಿ ವೆಬ್‌ಸೈಟ್ ಈ ಬಾರಿಯೂ ನವರಾತ್ರಿಯನ್ನು ನವ ಬಣ್ಣಗಳ ಮೆರುಗಿನೊಂದಿಗೆ ಆಚರಿಸಲು ಸಿದ್ಧವಾಗಿದೆ.

9 ದಿನಗಳಲ್ಲಿ ಆಯಾ ದಿನದ ಬಣ್ಣಗಳಿಗೆ ಅನುಗುಣವಾಗಿ ಬಣ್ಣಗಳ ವಸ್ತ್ರ ಧರಿಸಿ ಸಂಭ್ರಮಿಸಿ
ಇದರ ಆಕರ್ಷಕ ಪೋಟೋ ತೆಗೆದು ನಮಗೆ ಕಳುಹಿಸುವಂತೆ ಕೋರಲಾಗಿತ್ತು.

ಬಂದ ಪೊಟೋಗಳಲ್ಲಿ ನಮ್ಮ ಸೂಚನೆಯನ್ನು ಪಾಲಿಸಿದ ಆಯ್ದ ಪೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

 

 

LEAVE A REPLY

Please enter your comment!
Please enter your name here