ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪ ಹಾಗೂ ಕಕ್ವೆ ರಸ್ತೆ ಕಾಂಕ್ರೀಟ್ ಕರಣಕ್ಕೆ ಸಚಿವ ಅಂಗಾರ ಎಸ್ ರವರಿಂದ ಗುದ್ದಲಿಪೂಜೆ

0

 

ಆಲಂಕಾರು: ಆಲಂಕಾರು ಗ್ರಾಮದ ಕೊಂಡಾಡಿಕೊಪ್ಪ ರಸ್ತೆ 58 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕರಣ ಹಾಗು ಉಜುರ್ಲಿ, ಕಕ್ವೆ 64 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಕರಣಗೊಳ್ಳಲಿದ್ದು ಇದರ ಗುದ್ದಲಿಪೂಜೆಯನ್ನು ಬಂದರು ಮಿನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್ ರವರು ಗುದ್ದಲಿ ಪೂಜೆ ನೇರವೇರಿಸಿ ಶುಭಹಾರೈಸಿದರು.

 

ಈ ಸಂದರ್ಭದಲ್ಲಿ ಬಿ.ಜೆ.ಪಿ ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ,ದ.ಕ ಜಿಲ್ಲಾ ಬಿ.ಜೆ.ಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರಾದ ಕೃಷ್ಣ ಶೆಟ್ಟಿ ಕಡಬ , ಸುಳ್ಯಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್, ಸುಳ್ಯಮಂಡಲ ಎಸ್.ಟಿ ಮೋರ್ಚದ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪ್ರದಾನ ಕಾರ್ಯದರ್ಶಿ ಸುರೇಶ ಗೌಡ,  ಆಲಂಕಾರು ಬಿ.ಜೆ.ಪಿ ಶಕ್ತಿ ಕೇಂದ್ರ ಪ್ರಮುಖ್ ಶಿವಣ್ಣಗೌಡ ಕಕ್ವೆ ,ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯ, ಉಪಾದ್ಯಕ್ಷೆ ರೂಪಾಶ್ರೀ ಪಟ್ಟೆ, ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ವಸಂತಶೆಟ್ಟಿ ಸದಸ್ಯರಾದ ವಾರಿಜಾ, ಸುಶೀಲ, ಸುಮತಿ, ಶ್ವೇತಾಕುಮಾರ್, ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಸದಸ್ಯ ಶೀನಪ್ಪ ಕುಂಬಾರ ಹಾಗೂ ಬೂತ್ ಸಮಿತಿ ಅಧ್ಯಕ್ಷ ಹರೀಶ್ ಗೌಡ ಏಂತಡ್ಕ,ಮನೋಹರ ಗೌಡ ಕಕ್ವೆ ಹಾಗೂ ಬೂತ್ ಸಮಿತಿ ಕಾರ್ಯದರ್ಶಿಗಳಾದ ಕೃಷ್ಣ ಕೆ , ಭಾಸ್ಕರ ಹಾಗು ಪ್ರಮುಖರಾದ ದಯಾನಂದ ಗೌಡ ಆಲಡ್ಕ ,ಜಯಂತ ಪೂಜಾರಿ ನೆಕ್ಕಿಲಾಡಿ, ಕೇಶವ ಗೌಡ ಆಲಡ್ಕ, ದಿವಾಕರ ಕೊಪ್ಪ, ಶೇಖರಕೋಪ್ಪ, ಕಿರಣ್ ಕೊಂಡಾಡಿ,ಲೋಕೇಶ್, ರಜನೀಶ್, ವರದರಾಜ್, ಶಶಿಧರ, ಪ್ರವೀಣ್ ಕೊಂಡಾಡಿಕೊಪ್ಪ, ಮೋಹನ್, ದೀಕ್ಷಿತ್ಹ, ರೀಶ್ ಕೊಪ್ಪ, ಗಣೇಶ್, ವಾಸಪ್ಪ ಕುಂಬಾರ ,ತುಳಸಿ ಕೊಪ್ಪ,ನಳಿನಿ ಕೊಂಡಾಡಿ ಯಶೋದ ಕೊಪ್ಪ. ಶೀನಪ್ಪ ಗೌಡ ಚೇತನ್ ಶರವೂರು ಸೇರಿದಂತೆ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here