ಅಡ್ಡನಪಾರೆ : ಸಿಡಿಲು ಬಡಿದು‌ ಮನೆಗೆ ಹಾನಿ

0

ಅಡ್ಡನಪಾರೆ : ಸಿಡಿಲು ಬಡಿದು‌ ಮನೆಗೆ ಹಾನಿ ಸಂಭವಿಸಿದ ಘಟನೆ  ಅಡ್ಡನಪಾರೆ ಎಂಬಲ್ಲಿ ಸಂಭವಿಸಿದೆ.

ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ರವಿ ಕಾನೋವು ಅವರ ಮನೆಗೆ ಅ.11 ರ ಸಂಜೆ ಸುರಿದ ಮಳೆ ಸಂದರ್ಭ ಸಿಡಿಲು ಬಡಿದು ಮನೆಗೆ ಹಾನಿಯಾಯಿತು.  ವಿದ್ಯುತ್‌ ಸ್ವಿಚ್ಚ್ ಭೋರ್ಡ್ ಗಳಲ್ಲಿ ಬೆಂಕಿ ಎಂದಿದ್ದು ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಸಿಡಿಲಿನ ಬಡಿತಕ್ಕೆ ಹಲವಾರು ಹಂಚು ಹುಡಿಯಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here