ಕೋವಿ ಲೈಸನ್ಸ್ ಪರಿಶೀಲಿಸಲು ಪೋಲಿಸ್ ಠಾಣೆಗೆ ಬರುವಂತೆ ಪ್ರಕಟಣೆ

0

 

ಆಲೆಟ್ಟಿ ಗ್ರಾಮದಲ್ಲಿ ಬಂದೂಕು ಪರವಾನಿಗೆಯನ್ನು ಹೊಂದಿರುವ ಲೈಸೆನ್ಸ್ ದಾರರು 2022 ರ ವರ್ಷದಲ್ಲಿ ಬಂದೂಕು ಪರಿಶೀಲಿಸಲು ಸರಕಾರದ ಆದೇಶವಿದ್ದು ಬಂದೂಕು ಹೊಂದಿದವರು ಕಡ್ಡಾಯವಾಗಿ ಬಂದೂಕು ಮತ್ತು ಲೈಸೆನ್ಸ್ ಪುಸ್ತಕದೊಂದಿಗೆ ಖುದ್ದಾಗಿ ಸುಳ್ಯ ಪೊಲೀಸ್ ಠಾಣೆಗೆ ಬಂದುಪರಿಶೀಲಿಸಬೇಕಾಗಿ ಸುಳ್ಯ ಪೋಲಿಸರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here