ಪಂಜ: ಸಿಡಿಲು ಬಡಿದು ಹಾನಿಯಾದ ಮನೆಗೆ ಕಂದಾಯ ಇಲಾಖೆಯವರು ಭೇಟಿ

0

 

ಪಂಜದ ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿ ಅ.11 ರಂದು ಸಂಜೆ ಸಿಡಿಲು ಬಡಿದು ಜೋಮು ಎಂಬವರ ಮನೆಗೆ ಅಪಾರ ಹಾನಿಯಾಗಿತ್ತು ಅ.12 ರಂದು ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಇಲಾಖೆಗೆ ವರದಿ ನೀಡಿದ್ದಾರೆ.

LEAVE A REPLY

Please enter your comment!
Please enter your name here