ಕಾಯರ್ತೋಡಿ ಶ್ರೀ ರಕ್ತೇಶ್ವರಿ ಗುಡಿಯ ದಾರಂದ ಮುಹೂರ್ತ ಕಾರ್ಯಕ್ರಮ

0

ಕಾಯರ್ತೋಡಿ ಶ್ರೀ ರಕ್ತೇಶ್ವರಿ ಗುಡಿಯ ದಾರಂದ ಮುಹೂರ್ತ ಕಾರ್ಯಕ್ರಮವು ಶಿಲ್ಪಿ ರಾಧಾಕೃಷ್ಣರವರ ನೇತೃತ್ವದಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಊರ ಹಾಗೂ ಪರವೂರ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here