ನಿಂತಿಕಲ್ಲು: ಸಮೃದ್ಧಿ ಟೆಕ್ಸ್ ಟೈಲ್ಸ್ ಮತ್ತು ಫೂಟ್ ವೇರ್ 5 ನೇ ವರ್ಷಕ್ಕೆ ಪಾದಾರ್ಪಣೆ

0

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಸಮೃದ್ಧಿ ಟೆಕ್ಸ್ ಟೈಲ್ಸ್ ಬ್ಯೂಟಿ ಪಾರ್ಲರ್ ಮತ್ತು ಫೂಟ್ ವೇರ್ ನಲ್ಲಿ ಅಕ್ಟೋಬರ್ 20 ರಿಂದ 26 ರವರೆಗೆ ಸಂಸ್ಥೆಯು 5ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮತ್ತು ಪ್ರದರ್ಶನ, ಗ್ರಾಹಕರ ವಿಶ್ವಾಸ ಮತ್ತು ಮನಗೆದ್ದ ಸಂಸ್ಥೆಯಾಗಿದೆ.

ಮನೆ ಮನ ಬೆಳಗುವ ದೀಪಾವಳಿ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಹೊಚ್ಚ ಹೊಸ ಶೈಲಿಯ ಉಡುಗೆಗಳ ಅಮೋಘ ಸಂಗ್ರಹ ಮತ್ತು ನಗುಮುಖದ ಸೇವೆಗಳು ದೊರೆಯಲಿದೆ ಎಂದು ಸಂಸ್ಥೆಯ ಮಾಲಕಿ ಶ್ರೀಮತಿ ಸೌಮ್ಯ ದಿವಾಕರ ರೈ ಮಾಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here