ಅ.16 : ಸುಳ್ಯ ಪರಿವಾರಕಾನದಲ್ಲಿ ರಂಜಿತ್ ಓವೆನ್ ಫ್ರೆಶ್ ಸ್ವೀಟ್ಸ್ ಫ್ಯಾಕ್ಟರಿ ಶುಭಾರಂಭ

0

 

 

ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ರವೀಂದ್ರ ಪೂಜಾರಿ ಯವರ ಮಾಲಕತ್ವದ ರಂಜಿತ್ ಬೇಕರಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು ಇದೀಗ ಬೇಕರಿ ತಿಂಡಿ ತಿನಿಸುಗಳ ತಯಾರಿಕಾ ಘಟಕ ರಂಜಿತ್ ಓವೆನ್ ಫ್ರೆಶ್ ಬೇಕರಿ ಎಂಬ ಹೆಸರಿನಲ್ಲಿ ಅ.16 ರಂದು ಪರಿವಾರಕಾನದಲ್ಲಿ ಶುಭಾರಂಭ ಗೊಳ್ಳಲಿರುವುದು.

LEAVE A REPLY

Please enter your comment!
Please enter your name here