ಬೆಳ್ಳಾರೆ ಸಿಟಿ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಸಂಭ್ರಮಕ್ಕೆ ಚಾಲನೆ ; ಚಿನ್ನ ಗೆಲ್ಲುವ ಅವಕಾಶ

0

 

ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಇಸಾಕ್ ಮಾಲಕತ್ವದ ಸಿಟಿ ಎಲೆಕ್ಟ್ರಾನಿಕ್ಸ್ ,ಇದರ ಮೂರನೆ ಶಾಖೆ ಬೆಳ್ಳಾರೆ ಯಲ್ಲಿ ಇತ್ತೀಚೆಗಷ್ಟೇ ಶುಭಾರಂಭಗೊಂಡಿತು ಹಾಗೂ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳು ದೊರೆಯುತ್ತಿದ್ದು ಗ್ರಾಹಕರ ತೃಪ್ತಿಕರವಾಗಿ ಪ್ರಸಿದ್ಧಿ ಪಡೆದಿದೆ. 0%ಬಡ್ಡಿದರದಲ್ಲಿ ಬಜಾಜ್ ಫೈನಾನ್ಸ್ ಮುಖಾಂತರ ನಿಮ್ಮ ಆಯ್ಕೆಯ ವಸ್ತುಗಳನ್ನು ಕೊಂಡೊಯ್ಯಬಹುದಾಗಿದ್ದು , ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆ , ದೀಪಾವಳಿ ಹಬ್ಬಕ್ಕೆ ಈ ಬಾರಿ ವಿಶೇಷ ದರದಲ್ಲಿ ಪಡೆಯಬಹುದಾಗಿದೆ.ಪ್ರತೀ ರೂ 2,000 ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕಿ ಕೂಪನ್ ಪಡೆಯಬಹುದಾಗಿದ್ದು ಬಂಪರ್ ಬಹುಮಾನ ವಾಗಿ 4 ಗ್ರಾಂ ಚಿನ್ನ , ದ್ವಿತೀಯ ಬಹುಮಾನ ವಾಗಿ 50 ಗ್ರಾಂ ಬೆಳ್ಳಿ ಹಾಗೂ ಇನ್ನಿತರ ಆಕರ್ಷಕ ಬಹುಮಾನ ಗಳನ್ನು ಪಡೆಯಬಹುದಾಗಿದೆ. ಈ ಲಕ್ಕಿ ಕೂಪನ್ ಡ್ರಾ ವು ನವಂಬರ್ ತಿಂಗಳ 20 ನೇ ತಾರೀಖಿನಂದು ನಡೆಯಲಿದೆ. ಇಲ್ಲಿ ಪ್ರಸಿದ್ದ ಕಂಪೆನಿಯ ಎಲೆಕ್ಟ್ರಾನಿಕ್ಸ್ ನ ಎ ಟು ಝಡ್ ಐಟಂಗಳು ದೊರೆಯುತ್ತಿದ್ದು , ಮೇಲೆ ತಿಳಿಸಿದಂತಹ ಎಲ್ಲಾ ಆಫರ್ ಗಳು ಬೆಳ್ಳಾರೆ ಮಾತ್ರ ವಲ್ಲದೆ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯಲ್ಲೂ ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕ ಇಸಾಕ್ ಪುತ್ತೂರು ಪ್ರಕಟಣೆಗೆ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here