ವೈಭವದ ದೀಪಾವಳಿಗೆ ಹರ್ಷದಲ್ಲಿ ಆರಂಭವಾಗಿದೆ ಹರ್ಷ ದೀಪಾವಳಿ ಬಜಾರ್

0

ಪುತ್ತೂರು: ಗೃಹೋಪಕರಣಗಳ ಪ್ರಸಿದ್ಧ ಮಳಿಗೆ ಹರ್ಷದಲ್ಲಿ ದೀಪಾವಳಿಯ ವೈಭವದ ಸಂಭ್ರಮಾಚರಣೆಗಾಗಿ “ಹರ್ಷ ದೀಪಾವಳಿ ಬಜಾರ್ ಆರಂಭಗೊಂಡಿದೆ. ನಿಮ್ಮ ನೆಚ್ಚಿನ ವಸ್ತು-ವೈವಿಧ್ಯಗಳನ್ನು ಹಬ್ಬದ ವಿಶೇಷ ಕೊಡುಗೆಗಳೊಂದಿಗೆ ಖರೀದಿಸಬಹುದು. ಅಕ್ಟೋಬರ್ 15ಕ್ಕೆ ಆರಂಭಗೊಂಡಿರುವ “ಹರ್ಷ ದೀಪಾವಳಿ ಬಜಾರ್ ನವಂಬರ್ 06ರವರೆಗೆ ನಡೆಯಲಿದೆ.
ನವನವೀನ ಮಾದರಿಯ ಡಿಜಿಟಲ್ ತಂತ್ರಜ್ಞಾನದ ಎಲ್‌ಇಡಿ ಟಿವಿಗಳು, ಫ್ರಾಸ್ಟ್ ಪ್ರೀ ರೆಫ್ರಿಜರೇಟರ್‌ಗಳು ಫುಲ್ಲೀ ಅಟೊಮೆಟಿಕ್ ವಾಷಿಂಗ್ ಮೆಶೀನ್‌ಗಳು, ಕೈಗೆಟಕುವ ದರದಲಿ ಉನ್ನತ ತಂತ್ರಜ್ಞಾನದ ವಿದ್ಯುತ್ ಉಳಿಸುವ ಸ್ಟಾರ್‌ರೇಟೆಡ್ ಸ್ಪ್ಲಿಟ್ ಏರ್‌ಕಂಡೀಶನರ್‌ಗಳು, ಮೈಕ್ರೋವೇವ್ ಅವನ್‌ಗಳು, ಜಗತ್ಪ್ರಸಿದ್ಧ ಬ್ರ‍್ಯಾಂಡ್‌ಗಳ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳು, ನವ-ನವೀನ ಮಾದರಿಯ ಮಿಕ್ಸರ್, ಗ್ರೈಂಡರ್, ಫ್ಯಾನ್, ಕೂಲರ್‍ಸ್‌ಗಳು, ಅತ್ಯಾಧುನಿಕ ಪರ್ಸನಲ್, ಹೆಲ್ತ್ಕೇರ್ ಹಾಗೂ ಬ್ಯೂಟಿಕೇರ್ ಉತ್ಪನ್ನಗಳು, ಜೊತೆಗೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಹತ್ತು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯಲಿವೆ. ವಿಶ್ವ ವಿಖ್ಯಾತ ಬ್ರ‍್ಯಾಂಡ್‌ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ಹರ್ಷದಲ್ಲಿದ್ದು, ಗ್ರಾಹಕರಿಗೆಒಂದೇ ಸೂರಿನಡಿಯಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಇನ್ಸ್ಟಂಟ್ ಕ್ಯಾಶ್‌ಬ್ಯಾಕ್ ಹಾಗೂ ಅತಿ ಹೆಚ್ಚು ಡಿಸ್ಕೌಂಟ್‌ನೊಂದಿಗೆ, ಹೆಚ್ಚಿನ ಲಾಭ ಪಡೆಯಿರಿ:

ಇದೀಗ ನಿಮ್ಮ ನೆಚ್ಚಿನ ವಸ್ತು-ವೈವಿಧ್ಯಗಳ ಖರೀದಿ ಇನ್ನಷ್ಟು ಸುಲಭ, ಬಜಾಜ್ ಫೈನಾನ್ಸ್, ಹೆಚ್‌ಡಿಬಿ, ಹೆಚ್‌ಡಿಎಫ್‌ಸಿ, ಐಡಿಎಫ್‌ಸಿ ಮುಖೇನ ನಿಮಗೆ ಅನುಕೂಲವಾಗುವಂತಹ ಹಲವು ಇಎಮ್‌ಐ ಸೌಲಭ್ಯಗಳು ಲಭ್ಯವಿದೆ. ಇದರೊಂದಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ಸ್ಮಾರ್ಟ್ ಇಎಮ್‌ಐ ಮೂಲಕ ಖರೀದಿಸಿ, 6,000ದ ವರೆಗಿನ ಇನ್ಸ್ಟಂಟ್ ಡಿಸ್ಕೌಂಟ್ ಪಡೆಯಿರಿ. ಹಾಗೆಯೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮುಖೇನ ಖರೀದಿಯೊಂದಿಗೆ 20%ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಿದೆ ಮತ್ತು ಎಸ್‌ಬಿಐ ಕಾರ್ಡ್ಗಳ ಮೇಲೆ 7.5% ವರೆಗಿನ ವಿಶೇಷ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಜೊತೆಗೆ ಹಲವು ಲಾಭದಾಯಕ ಸೌಲಭ್ಯಗಳು ಲಭ್ಯವಿದೆ.

ಅತಿದೊಡ್ಡ ಡಿಜಿಟಲ್ ಉಪಕರಣಗಳ ಸಂಗ್ರಹ:
ಗೇಮಿಂಗ್, ಆಫೀಸ್ ವರ್ಕ್, ಫೋಟೋಶಾಪ್ & ವೀಡಿಯೋ ಡಿಸೈನಿಂಗ್, ಆನ್‌ಲೈನ್ ಕ್ಲಾಸ್ ಹೀಗೆ ಪ್ರತಿಯೊಬ್ಬರ ಅಗತ್ಯತೆಗಳಿಗೆ ಅನುಗುಣವಾಗುವಂತಹ ಲ್ಯಾಪ್‌ಟಾಪ್‌ಗಳ ಸಂಗ್ರಹ ಹರ್ಷದಲ್ಲಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತಹ ಇಎಮ್‌ಐ ಯೋಜನೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಯೊಂದಿಗೆ 10,000 ವರೆಗಿನ ಕ್ಯಾಶ್‌ಬ್ಯಾಕ್ 10,000 ವರೆಗಿನ ಇನ್ಸ್ಟಂಟ್ ಡಿಸ್ಕೌಂಟ್, ಸ್ಟೇಟ್ ಬ್ಯಾಂಕ್ ಕಾರ್ಡ್ಗಳ ಮೇಲೆ 7.5%ರ ವರೆಗೆ ವಿಶೇಷ ಕ್ಯಾಶ್‌ಬ್ಯಾಕ್, ಸ್ಮಾರ್ಟ್ವಾಚ್, ಸ್ಪೀಕರ್, ಕೀಬೋರ್ಡ್, ಮೌಸ್, ಹಾರ್ಡ್ಡಿಸ್ಕ್ ಸೇರಿದಂತೆ ವಿವಿಧ ಆಕ್ಸಸರೀಸ್ ಮೇಲೆ 50%ವರೆಗಿನ ರಿಯಾಯಿತಿ ಹೀಗೆ ಹಲವು ಯೋಜನೆಗಳು ದೊರೆಯಲಿವೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ, ಹೊಸ ಫೀಚರ್‌ಗಳೊಂದಿಗೆ ಲಭ್ಯವಿರುವ ಐಫೋನ್, ಸ್ಯಾಮ್‌ಸಂಗ್, ಎಮ್‌ಐ, ವಿವೋ, ಒಪ್ಪೋ, ರೆಡ್ಮಿ, ಒನ್‌ಪ್ಲಸ್ ಸೇರಿದಂತೆ ಹಲವು ಬ್ರ‍್ಯಾಂಡ್‌ಗಳ ಸ್ಮಾರ್ಟ್ಫೋನ್‌ಗಳು ಹರ್ಷದಲ್ಲಿದ್ದು, ಕಾಂಬಿ ಕೊಡುಗೆ, ಇಎಮ್‌ಐ ಹಾಗೂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಯೊಂದಿಗೆ 10,000ವರೆಗಿನ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಜೊತೆಗೆ, ಸ್ಟೇಟ್ ಬ್ಯಾಂಕ್ ಕಾರ್ಡ್ಗಳ ಮೇಲೆ 7.5%ವರೆಗೆ ವಿಶೇಷ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು.

ವಿಶಾಲ ಶ್ರೇಣಿಯ ಗೃಹೋಪಕರಣಗಳ ಮೇಲೆ ವಿಶೇಷ ಕೊಡುಗೆಗಳು:

ಸೋನಿ 65 4ಕೆ ಆಂಡ್ರ‍್ಯೋಯ್ಡ್ ಸ್ಮಾರ್ಟ್ ಎಲ್‌ಇಡಿ ಟಿವಿ 86,240ಗೆ ಲಭ್ಯವಿದ್ದು ಜೊತೆಗೆ ಹೆಚ್ಚುವರಿ 6,000ವರೆಗಿನ ಕ್ಯಾಶ್‌ಬ್ಯಾಕ್ ದೊರೆಯಲಿದೆ. 43 ಸ್ಮಾರ್ಟ್ಎಲ್‌ಇಡಿ ಟಿವಿ ಕೇವಲ 19,990ಕ್ಕೆ ಖರೀದಿಸಿ.ಎಲ್‌ಜಿ 65 ಓಎಲ್‌ಇಡಿ 2,04,990ಕ್ಕೆ ಲಭ್ಯವಿದೆ. 12,000ದವರೆಗಿನ ಕ್ಯಾಶ್‌ಬ್ಯಾಕ್ ಹಾಗೂ 19,990ರ ಎಲ್‌ಜಿ ಟೋನ್ ಇಯರ್ ಬಡ್ಸ್ ಉಚಿತವಾಗಿ ಪಡೆಯಿರಿ. 32 ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ 10,990ಕ್ಕೆ ದೊರೆಯಲಿದೆ.ನಿಮ್ಮ ಹಳೆಯ ನಿಮ್ಮ ಹಳೆಯ ರೆಫ್ರಿಜರೇಟರ್ ಅನ್ನು ಹೊಚ್ಚ ಹೊಸ ಲೀಭೇರ್ 350 ಲೀಟರ್ ರೆಫ್ರಿಜರೇಟರ್‌ನೊಂದಿಗೆ ವಿನಿಮಯಗೊಳಿಸಿ, 15,000 ಉಳಿತಾಯ ಪಡೆಯಿರಿ ಜೊತೆಗೆ 2500ರವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಿರಿ. ಎಲ್‌ಜಿ 9 ಕೆಜಿ ಡೈರೆಕ್ಟ್ಡ್ರೈವ್ ವಾಶಿಂಗ್ ಮಶಿನ್ ಖರೀದಿಸಿ ಹಾಗೂ ಪಡೆಯಿರಿ 10,000 ರಿಯಾಯಿತಿಯೊಂದಿಗೆ 20%ವರೆಗಿನ ಕ್ಯಾಶ್‌ಬ್ಯಾಕ್. ಅಕ್ವಾಗಾರ್ಡ್ ಬ್ಲೇಜ್ ವಾಟರ್ ಪ್ಯೂರಿಫೈಯರ್ ಖರೀದಿಸಿ 13,000 ಉಳಿಸಿ, ಇದರೊಂದಿಗೆ 3,000ದ ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ. ಡೆಕೋರೆಟಿವ್ ಚಿಮ್ನಿ ಖರೀದಿಯೊಂದಿಗೆ 45% ಉಳಿತಾಯ ಪಡೆಯಿರಿ ಹಾಗೂ 3 ಪೀಸ್ ನಾನ್‌ಸ್ಟಿಕ್ ಬಿವೈಕೆ ಸೆಟ್ ಉಚಿತವಾಗಿ ಪಡೆಯಿರಿ. ಆಶಾ 2 ಲೀಟರ್ ಟಿಲ್ಟಿಂಗ್ ವೆಟ್‌ಗ್ರೈಂಡರ್ ಕೇವಲ 9,190ಕ್ಕೆ ಖರೀದಿಸಿ. ವಿ-ಗಾರ್ಡ್ ಇನ್ಸಿಗ್ನಿಯಾ ಮಿಕ್ಸಿ ಖರೀದಿಯೊಂದಿಗೆ 5 ವರ್ಷ ವಾರಂಟಿ ಹಾಗೂ 2,000 ಉಳಿತಾಯ ಪಡೆಯಿರಿ. ಎಲ್ಲಾ ಬಗೆಯ ಕುಕ್‌ವೇರ್ ಸೆಟ್‌ಗಳ ಮೇಲೆ 20%ವರೆಗಿನ ರಿಯಾಯಿತಿ ಪಡೆಯಬಹುದು.

ಇಷ್ಟೇ ಅಲ್ಲದೆ ಈ ಎಲ್ಲಾ ಖರೀದಿಯ ಸೌಲಭ್ಯಗಳು ಹಾಗೂ ವಿಶಾಲ ಶ್ರೇಣಿಯ ವಸ್ತು-ವೈವಿಧ್ಯಗಳು www.harshaindia.com ನಲ್ಲೂ ಲಭ್ಯವಿದ್ದು ಗ್ರಾಹಕರು ಸುಲಭವಾಗಿ ಆನ್‌ಲೈನ್ ಶಾಪಿಂಗ್ ಮಾಡಬಹುದು ಎಂದು ಹರ್ಷದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here