ಸುಳ್ಯದ ಜೆ.ಎಸ್.ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಧಮಾಕ

0

 

ಸುಳ್ಯದ ಗಾಂಧಿನಗರ ಮತ್ತು ಶ್ರೀರಾಮ್ ಪೇಟೆಯಲ್ಲಿರುವ ಜೆ.ಎಸ್.ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕ ನಡೆಯುತ್ತಿದೆ. ೨೧ನೇ ವರ್ಷಕ್ಕೆ ಪಾದಾರ್ಪಣೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಯಾವುದೇ ಹಳೆಯ ಎಲೆಕ್ಟ್ರಾನಿಕ್ ಉಪಕರಣ ಗಳೊಂದಿಗೆ ವಿನಿಮಯ ಕೊಡುಗೆ ,೦% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ, ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ೪೦% ವರೆಗೆ ರಿಯಾಯಿತಿ,ಕಾಂಬಿ ಆಫರ್ ನೀಡಲಾಗುತ್ತದೆ. ಅಲ್ಲದೆ ಪ್ರತೀ ಖರೀದಿಗೆ ಉಚಿತ ಗಿಫ್ಟ್ ನೀಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here