ಗುರು ಗ್ರಾಫ್ಸ್ ಸ್ಮರಣಿಕೆಗಳ ಮಳಿಗೆ ಸ್ಥಳಾಂತರಗೊಂಡು ಶುಭಾರಂಭ

0

 

ಸುಳ್ಯದ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಲೋಕೇಶ್ ಚೌಟಾಜೆ ಮಾಲಕತ್ವದ ಗುರು ಗ್ರಾಫ್ಸ್ ಸ್ಮರಣಿಕೆಗಳ ಮಳಿಗೆ ಪಕ್ಕದ ಅಶ್ವಿನಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಅ.24ರಂದು ಶುಭಾರಂಭಗೊಂಡಿದೆ.

ವಿವಿಧ ವಿನ್ಯಾಸದ ಸ್ಮರಣಿಕೆಗಳು, ಸನ್ಮಾನಪತ್ರ, ಸ್ಕ್ರೀನ್ ಪ್ರಿಂಟಿಂಗ್, ವಿಸಿಟಿಂಗ್ ಕಾರ್ಡ್ ಇತ್ಯಾದಿ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಲೋಕೇಶ್ ಚೌಟಾಜೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here