ಕಂದ್ರಪ್ಪಾಡಿಯಲ್ಲಿ  ಎರಡು ಬಾಲದ ಅರಣೆ ಪ್ರತ್ಯಕ್ಷ

0

 

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಬಳಿಯ ವಿಶ್ವನಾಥ ಮುಳಿಯಡ್ಕ ಅವರ ಮನೆ ಬಳಿ ಅ.27 ರಂದು ಎರಡು ಬಾಲದ ಅರಣೆ ಕಂಡುಬಂದಿದೆ. ಮರವೊಂದರಲ್ಲಿ ಇದ್ದ ಅರಣೆಗೆ ಎರಡು ಬಾಲಗಳಿದ್ದು ಅದರ ಚಿತ್ರ ಸೆರೆಹಿಡಿದು ಸುದ್ದಿಗೆ ಕಳುಹಿಸಿರುತ್ತಾರೆ.

LEAVE A REPLY

Please enter your comment!
Please enter your name here