ಅಶಕ್ತ ವ್ಯಕ್ತಿಯ ಚಿಕಿತ್ಸೆಗಾಗಿ ವೇಷ ಧರಿಸಿ ಧನ ಸಂಗ್ರಹಿಸಿದ ಆಸರೆ ತಂಡ

0

 

 

ದೇವತಾರಾಧನಾ ‌ ಸಮಿತಿಯ‌ ಸದಸ್ಯ‌ ಹುಕ್ರಪ್ಪ‌ ಕಂಡಿಕಟ್ಟ‌ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ಚಿತ್ಸೆಗೆಗಾಗಿ ಆಸರೆ ತಂಡ ಧನ ಸಂಗ್ರಹಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು‌ ಸೌತೆಡ್ಕ‌ಕ್ಕೆ ತೆರಳಿ ಸಹಾಯ ಹಸ್ತ‌ ಯಾಚಿಸಿದರು.

ಅಸರೆ‌ ಗ್ರೂಪಿನ ಸದಸ್ಯರಾದ ಅಶೋಕ್‌ ಯೇನೆಕ್‌ಲ್ಲು, ಪುರುಶೊತ್ತಮ‌ ಸುಬ್ರಹ್ಮಣ್ಯ, ಸುದರ್ಶನ‌ ಮುಪ್ಪೇರ್ಯ, ಶೀನಪ್ಪ ‌ ಬಾಳಿಲ‌, ಉಮೆಶ್‌ ಕಾಪುತಡ್ಕ‌, ಸುದರ್ಶನ‌ ಬಾಳಿಲ‌, ಶೀವರಾಮ್‌ ಕನಕಮಜಲು‌, ‌ ಹೇಮಂತ್ ಬಾಳಿಲ‌, ಸುರೇಶ್ ಬಾಳಿಲ‌, ಹರೀಶ್ ‌ ಮುಪ್ಪೇರ್ಯ ‌ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here