ಚೆಂಬು : ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಮೃತ್ತಿಕೆ ಸಂಗ್ರಹ ರಥ ಆಗಮನ

0

“ನಾಡಪ್ರಭು ಕೆಂಪೇಗೌಡರ” 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ(ಮಣ್ಣು ) ಸಂಗ್ರಹ ಅಭಿಯಾನದ ಅಂಗವಾಗಿ   ಚೆಂಬು ಗ್ರಾಮಕ್ಕೆ ರಥವು ಆಗಮಿಸಿದ್ದು, ಈ ಕಾರ್ಯಕ್ರಮ ದಲ್ಲಿ  ಶಾಸಕರಾದ ಶ್ರೀ ಕೆ.ಜಿ ಬೋಪಯ್ಯ  , ಮಡಿಕೇರಿ   ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ  ಸುಬ್ರಮಣ್ಯ ಉಪಾಧ್ಯಾಯ , ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,ಕಂದಾಯ ಪರಿವೀಕ್ಷರು ,ಸಂಜೀವಿನಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀ ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತರು
ಹಾಗೂ   ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here