ವಿ.ಹೆಚ್.ಪಿ.ಬಜರಂಗದಳ ನಗರ ಸಂಚಾಲಕರಾಗಿ ವರ್ಷಿತ್ ಚೊಕ್ಕಾಡಿ ಆಯ್ಕೆ

0

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ ಸಂಚಾಲಕರಾಗಿ ವರ್ಷಿತ್ ಚೊಕ್ಕಾಡಿ ಯವರನ್ನು ಅ.30 ರಂದು ಸುಳ್ಯ ಸಿ.ಬ್ಯಾಂಕ್ ಸಭಾಭವನದಲ್ಲಿ ನಡೆದ ಪ್ರಖಂಡದ ಬೈಠಕ್ ನಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್,ಜಿಲ್ಲಾ ಸೇವಾಪ್ರಮುಖ್ ಸೀತಾರಾಂ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ,ಸುಳ್ಯ ಪ್ರಖಂಡದ ಅದ್ಯಕ್ಷ ಸೋಮಶೇಖರ ಪೈಕ,ಕಾರ್ಯದರ್ಶಿ ರಂಜಿತ್ ಕೇರ್ಪಳ,ಬಜರಂಗದಳ ಸಂಚಾಲಕ ಸಂದೀಪ್,ನವೀನ್ ಎಲಿಮಲೆ,ಸನತ್ ಚೊಕ್ಕಾಡಿ,ಭಾನುಪ್ರಕಾಶ್ ಪೆರುಮುಂಡ,ರೂಪೇಶ್ ಪೂಜಾರಿಮನೆ,ಭಾನುಪ್ರಕಾಶ್ ಪೆಲ್ತಡ್ಕ ನವನೀತ್ ಮರ್ಕಂಜ ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here