ಯುನೈಟೆಡ್ ಟೊಯೋಟಾದಲ್ಲಿ ಬಹು ನಿರಿಕ್ಷೀತ ಕೂಲ್ ನ್ಯೂ ಗ್ಲಾಂಝಾ ಮಾರುಕಟ್ಟೆಗೆ

0

 

ಪುತ್ತೂರು : ಮಂಗಳೂರು ಪಡೀಲ್ ಜಂಕ್ಷನ್ ಸಮೀಪವಿರುವ ಯುನೈಟೆಡ್ ಟೊಯೋಟಾದಲ್ಲಿ ಬಹು ನಿರಿಕ್ಷೀತ ,ಕಾರು ಪ್ರಿಯರ ಅಚ್ಚು ಮೆಚ್ಚಿನ ,ವಿನೂತನ , ಅತ್ಯಾಧ್ಭುತ ತಂತ್ರಜ್ಞಾನವುಳ್ಳ ಜೊತೆಗೆ ಬಹು ಸುಂದರ ವಿನ್ಯಾಸ ಹೊಂದಿರುವ ಟೊಯೋಟಾವೂ , ಕೂಲ್ ನ್ಯೂ ಗ್ಲಾಂಝಾ ಕಾರನ್ನು ಮಂಗಳೂರಿನ ಪಡೀಲ್ ಜಂಕ್ಷನ್ ಬಳಿಯಿರುವ ತನ್ನ ಶೋ ರೂಂ ನಲ್ಲಿ ಮಾ.31ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.

 

ಖ್ಯಾತ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ವಿನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಆರೂರು ಗಣೇಶ್ ರಾವ್ ,ಡೀಲರ್ ಪ್ರಿನ್ಸಿಪ್ ಲ್ ಆರೂರು ರಾಮ್ ಗೋಪಾಲ್ ರಾವ್ ,ಮತ್ತು ಆರೂರ್ ರಾಘವೇಂದ್ರ ರಾವ್ ,ಆರೂರು ವಿಕ್ರಂ ರಾವ್ ,ಸಿ.ಇ.ಒ. ರಮೇಶ್ ಪ್ರಭು ಮತ್ತು ಎಲ್ಲಾ ವರ್ಗದ ಸಿಬ್ಬಂದಿಗಳು ಹಾಗೂ ಗ್ರಾಹಕರೂ ಕೂಡ ಇದ್ದರು.

ಪ್ರತಿ ಲೀಟರಿಗೆ 22+ ಮೈಲೇಜ್ ಜೊತೆ ಶಕ್ತಿಯುತ ,ಇಂಧನ ಪರಿಣಾಮಕಾರಿ ಎಂಜಿನ್ ,ಸ್ಟೈಲಿಶ್ ಫ್ರಂಟ್ ಗ್ರೀಲ್ ಹಾಗೂ ಬಂಪರ್ ,ಸುರಕ್ಷತೆಯಾ ದೃಷ್ಟಯಿಂದ ಆರು ಏರ್ ಬ್ಯಾಗ್ ಗಳು, ಹೆಡ್ ಆಫ್ ಡಿಸ್ ಪ್ಲೇ ಮತ್ತು 360 ಡಿಗ್ರಿ ಕ್ಯಾಮರಾದಂತಹ ವೈಶಿಷ್ಟ್ಯಗಳೊಂದಿಗೆ ಅನೂಕೂಲತೆ ಮಟ್ಟವನ್ನು ಹೆಚ್ಚಿಸುವಿಕೆ ,ರೂ.11 ಸಾವಿರ ಮೊತ್ತಕ್ಕೆ ಬುಕ್ಕಿಂಗ್ ಸೌಲಭ್ಯವನ್ನೂ ಒದಗಿಸಿದ್ದು ,ಕಾರು ಪ್ರಿಯರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 3 ರಿಂದ 5 ವರುಷಗಳವರೆಗೆ ವಾರಂಟಿ ವಿಸ್ತರಣೆ ಆಯ್ಕೆ
22ಪ್ಲಸ್ ಕಿ.ಮೀ.ಮೈಲೇಜ್ ,ಪವರ್ ಫುಲ್ ಎಂಜಿನ್
ಕೇವಲ11ಸಾವಿರ ಮೊತ್ತಕ್ಕೆ ಬುಕ್ಕಿಂಗ್
ಮಾಹಿತಿಗಾಗಿ 9686694272

LEAVE A REPLY

Please enter your comment!
Please enter your name here