ಜಿದ್ದಾದಲ್ಲಿ ತುಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್

0

  • ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ವತಿಯಿಂದ ಪಂದ್ಯಾಟ ಆಯೋಜನೆ

 

ಪುತ್ತೂರು : ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ವತಿಯಿಂದ ತುಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಸೌದಿ ಅರೇಬಿಯಾದ ಜಿದ್ದಾ ಮೈದಾನದಲ್ಲಿ ನಡೆಯಿತು. ಪಂದ್ಯಕೂಟದಲ್ಲಿ ನೈಟ್ ರೈಡರ್ಸ್ ಕಂಬದ್ ಚಾಂಪಿಯನ್ ಆಗಿ ಮೂಡಿ ಬಂದರೆ  ರನ್ನರ್ಸ್ ಸ್ಥಾನವನ್ನು ಇಸ್ಸಾ -11 ಉಡುಪಿ ತಂಡ ಪಡೆದುಕೊಂಡಿತು.

 

 

  • ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಶಾಫಿ ಪುಣಚ(ನೈಟ್ ರೈಡರ್ಸ್ ಕಂಬದ್)
  • ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಶಾನವಾಜ್ ಬೆಳವಾಯಿ (ಇಸ್ಸಾ-11 ಉಡುಪಿ)
  • ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಾನವಾಜ್ ಬೆಳವಾಯಿ (ಇಸ್ಸಾ 11 ಉಡುಪಿ)
  • ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ರಯೀಸ್ ಅಹಮದ್ ಮೂಡುಬಿದಿರೆ (ಬೀರನ್ ವಾರಿಯರ್ಸ್ ನಂದಾವರ)
  • ಅತ್ಯುತ್ತಮ ಕೀಪರ್ ಪ್ರಶಸ್ತಿಯನ್ನು ಜಹೀರ್ ಉಲ್ಲಾಲ್ (ಬೀರನ್ ವಾರಿಯರ್ಸ್ ನಂದಾವರ)
  • ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ಇಮ್ರಾನ್ ಬೊಲಿಯಾರ್ (ನೈಟ್ ರೈಡರ್ಸ್ ಕಂಬದ್)
  • ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಇಮ್ತಿಯಾಜ್ ಉಲ್ಲಾಲ್ (ನೈಟ್ ರೈಡರ್ಸ್ ಕಂಬದ್) ಪಡೆದುಕೊಂಡರು.

ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ವತಿಯಿಂದ ನಡೆದ ತುಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಸಮಾಪ್ತಿಯಾಗಿದೆ ಎಂದು ಕ್ಲಾಸಿಕ್ ಫ್ರೆಂಡ್ಸ್ ನ ಹುರೈಸ್ ಪುತ್ತೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here