ಕೇಪು ಗ್ರಾಮದ ಲೀಲಾವತಿ ಆಚಾರ್ಯ ನಿಧನ

0

 

ಪುತ್ತೂರು : ವಿಟ್ಲ ಪರಿಯಾಲ್ತಡ್ಕ ಕೇಪು ಗ್ರಾಮದ ಅಜ್ಜಿನಡ್ಕ ನಿವಾಸಿ ದಿ.ವೆಂಕಪ್ಪ ಆಚಾರ್ಯರರ ಪತ್ನಿ ಲೀಲಾವತಿ(90ವ.)ರವರು ಮೇ.30ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಆರು ಮಂದಿ ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here