ನಿಧನ: ರಘುರಾಮ ನಾಯಕ್

0


ಪುತ್ತೂರು: ಕೊಟ್ಟಿಬೆಟ್ಟು ನೂಜಿ ರಘರಾಮ ನಾಯಕ್ (೫೪ವ.) ರವರು ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.11ರಂದು ನಿಧನರಾದರು. ಮೃತರು ಪತ್ನಿ ರತ್ನಾ ಪುತ್ರರಾದ ಪ್ರವೀಣ್ ನಾಯಕ್, ಯೋಗಿಶ್ ನಾಯಕ್, ಪ್ರದೀಪ್ ನಾಯಕ್, ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here