ಕುದ್ಮಾರು ನೀರಿನ ಟ್ಯಾಂಕ್ ಗೆ ವ್ಯಕ್ತಿ ಬಿದ್ದು ಸಾವು

0

ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ದಾಮೋದರ ಗೌಡ (52) ಎಂಬವರು ನೀರಿನ ಟ್ಯಾಂಕ್ ಗೆ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ
ಎ 12ರಂದು ರಾತ್ರಿ ನಡೆದಿದೆ.

LEAVE A REPLY

Please enter your comment!
Please enter your name here