ನಿಶ್ಚಿತಾರ್ಥ: ಪ್ರವೀಣ.ಎ- ಸ್ವಾತಿ.ಯು.ಜೆ April 17, 2022 0 FacebookTwitterWhatsApp ನಿಡ್ಪಳ್ಳಿ; ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈ ಪುಷ್ಪಾವತಿ ಪದ್ಮಯ್ಯ ಗೌಡರ ಪುತ್ರ ಪ್ರವೀಣ.ಎ ಮತ್ತು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಉಳಿಯ ದಿ.ಲೀಲಾವತಿ ಮತ್ತು ದಿ.ಜತ್ತಪ್ಪ ಗೌಡರ ಪುತ್ರಿ ಸ್ವಾತಿ ಯು.ಜೆ ಇವರ ವಿವಾಹ ನಿಶ್ಚಿತಾರ್ಥ ಎ.17 ರಂದು ವಧುವಿನ ಮನೆಯಲ್ಲಿ ನಡೆಯಿತು.