ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ: ಶ್ರೀಗಜಾನನ ವಿದ್ಯಾಸಂಸ್ಥೆ ಹನುಮಗಿರಿ 100%  ಫಲಿತಾಂಶ

0

 

ಪುತ್ತೂರು; ಪರೀಕ್ಷೆಗೆ ಹಾಜರಾದ ಒಟ್ಟು  42 ವಿದ್ಯಾರ್ಥಿಗಳ ಪೈಕಿ  29  ವಿಶಿಷ್ಠ ಶ್ರೇಣಿ,  13 ಪ್ರಥಮ ದರ್ಜೆ  ತೇರ್ಗಡೆಯಾಗಿದ್ದಾರೆ.  ಕೃತಿ ಕೆ.ಎಂ 619ಅಂಕ ಪಡೆದು  ಶಾಲೆಗೆ  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

LEAVE A REPLY

Please enter your comment!
Please enter your name here