ಪುತ್ತೂರು ಎಚ್‌ಪಿಆರ್ ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ದಾದಿಯರ ದಿನಾಚರಣೆ

0

ಪುತ್ತೂರು : ಪುತ್ತೂರು ಎಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಮೇ.12ರಂದು ದಾದಿಯರ ದಿನಾಚರಣೆ ಆಚರಿಸಲಾಯಿತು. ನರ್ಸಿಂಗ್ ಆಪೀಸರ್ ಎಲ್ಸಮ್ಮ ಡಿಸೋಜ, ನಿವೃತ್ತ ಮುಖ್ಯಗುರು ಶ್ರೀರಾಮ್ ಭಟ್, ಪ್ರಾಂಶುಪಾಲೆ ಇವ್ನೀಸ್ ಡಿಸೋಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here