ಎಸ್.ಎಸ್.ಎಲ್.ಸಿ. ಪರೀಕ್ಷೆ: ಪಾಣಾಜೆ ಸುಬೋಧ ಪ್ರೌಢಶಾಲೆ ಶೇ. 96.77  ಫಲಿತಾಂಶ

0

ನಿಡ್ಪಳ್ಳಿ; ಪಾಣಾಜೆ ಸುಬೋಧ ಪ್ರೌಢಶಾಲೆಗೆ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.77 ಫಲಿತಾಂಶ ಲಭಿಸಿದೆ.ಪರೀಕ್ಷೆಗೆ ಹಾಜರಾದ ಒಟ್ಟು 31 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿ ಈ ಫಲಿತಾಂಶ ಬಂದಿರುತ್ತದೆ.   ವಿಶಿಷ್ಟ ಶ್ರೇಣಿಯಲ್ಲಿ ಒಟ್ಟು 5 ಮಂದಿ ತೇರ್ಗಡೆ ಗೊಂಡಿರುತ್ತಾರೆ. ರಕ್ಷೀತಾ ರಾವ್ (600), ಅನನ್ಯ.ಎಸ್ (583), ಅವನೀಶ್ ಭರಧ್ವಾಜ್ (577), ವಿಕ್ಷೀತಾ ರೀಮಾ ಡಿ” ಸೋಜಾ(554), ಮರಿಯಮ್‌ ಅಫ್ಲ (542) ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದವರು ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here