ನಿಡ್ಪಳ್ಳಿ ಶಾಲಾ ಮಂತ್ರಿ ಮಂಡಲ ರಚನೆ :  ಶಾಲಾ ನಾಯಕಿ ತೃಶಾ, ಉಪನಾಯಕ ರಾಕೇಶ್ ಆಯ್ಕೆ

0

ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ನಿಡ್ಪಳ್ಳಿ ಇದರ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ನಾಯಕಿಯಾಗಿ 7 ನೇ ತರಗತಿಯ ತೃಶಾ ಮತ್ತು ಉಪ ನಾಯಕನಾಗಿ 7 ನೇ ತರಗತಿಯ ರಾಕೇಶ್ ಆಯ್ಕೆಯಾದರು. 
 
 
 
 
 
 ಗೃಹ ಮಂತ್ರಿಯಾಗಿ  ತ್ರಿಶಾಂತ್ (7 ನೇ ತರಗತಿ), ಆರೋಗ್ಯ ಮಂತ್ರಿಯಾಗಿ   ಸಾಕ್ಷ್ಯ (7 ನೇ ತರಗತಿ), ಉಪ ಆರೋಗ್ಯ ಮಂತ್ರಿಯಾಗಿ ಮಹಮ್ಮದ್ ತ್ವಾಹಾ (6 ನೇ ತರಗತಿ),  ಶಿಕ್ಷಣ ಮಂತ್ರಿಯಾಗಿ  ಫಾತಿಮತ್    ತುಫೈಲಾ (7 ನೇ ತರಗತಿ), ಉಪ‌ ಶಿಕ್ಷಣ ಮಂತ್ರಿಯಾಗಿ  ಅನ್ವಿತ್ (6 ನೇ ತರಗತಿ), ಸ್ವಚ್ಚತಾ ಮಂತ್ರಿಯಾಗಿ  ಆಯಿಶತ್  ಸ್ವಾಲಿಹ (7 ನೇ ತರಗತಿ), ಉಪ ಸ್ವಚ್ಚತಾ ಮಂತ್ರಿಯಾಗಿ  ಮೋಕ್ಷಿತ (6 ನೇ ತರಗತಿ) , ವಾರ್ತಾ ಮಂತ್ರಿಯಾಗಿ ದೀಕ್ಷಿತಾ (7 ನೇ ತರಗತಿ), ಉಪ ವಾರ್ತಾ ಮಂತ್ರಿಯಾಗಿ  ಜಸ್ಮಿತಾ (6 ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ  ಚಂದ್ರಿಕಾ (7 ನೇ ತರಗತಿ), ಉಪ ಸಾಂಸ್ಕೃತಿಕ ಮಂತ್ರಿಯಾಗಿ  ಸಹನಾ (6 ನೇ ತರಗತಿ), ಆಹಾರ ಮಂತ್ರಿಯಾಗಿ  ಫಾತಿಮತ್ ಮುರ್ಷಿದಾ (7 ನೇ ತರಗತಿ), ಉಪ ಆಹಾರ ಮಂತ್ರಿಯಾಗಿ ಹಿತಾಶ್ರಿ (5 ನೇ ತರಗತಿ), ಗ್ರಂಥಾಲಯ ಮಂತ್ರಿಯಾಗಿ ಶ್ರುತಿ (7 ನೇ ತರಗತಿ), ಉಪ ಗ್ರಂಥಾಲಯ ಮಂತ್ರಿಯಾಗಿ ಮುಹಮ್ಮದ್ ಶಿಫಾನ್ (5 ನೇ ತರಗತಿ), ಶಿಸ್ತು ಮಂತ್ರಿಯಾಗಿ ತರುಣ್ (7 ನೇ ತರಗತಿ), ಉಪ ಶಿಸ್ತು ಮಂತ್ರಿಯಾಗಿ ಅಬ್ದುಲ್ ಜವಾದ್ (5 ನೇ ತರಗತಿ),  ಕ್ರೀಡಾ ಮಂತ್ರಿಯಾಗಿ ಅಹ್ಮದ್ ಸುಹೈಲ್ (5 ನೇ ತರಗತಿ) , ಉಪಕ್ರೀಡಾ ಮಂತ್ರಿಯಾಗಿ ವೀಕ್ಷಾ (5 ನೇ ತರಗತಿ), ನೀರಾವರಿ ಮಂತ್ರಿಯಾಗಿ ತರುಣ್ (7 ನೇ ತರಗತಿ), ಉಪ ನೀರಾವರಿ ಮಂತ್ರಿಯಾಗಿ ಮಹಮ್ಮದ್ ತ್ವಾಹಾ (6 ನೇ ತರಗತಿ), ಕೃಷಿ ಮಂತ್ರಿಯಾಗಿ ಮನ್ವಿತ್ (5 ನೇ ತರಗತಿ), ಉಪ ಕೃಷಿ‌ ಮಂತ್ರಿಯಾಗಿ ಛಾಯಶ್ರೀ (5ನೇ ತರಗತಿ), ರಕ್ಷಣಾ ಮಂತ್ರಿಯಾಗಿ ನಿಖಿಲ್ (5 ನೇ ತರಗತಿ), ಉಪ ರಕ್ಷಣಾ ಮಂತ್ರಿಯಾಗಿ ಅಂಕಿತಾ (5 ನೇ ತರಗತಿ), ಹಣಕಾಸು ಮಂತ್ರಿಯಾಗಿ ಪ್ರದ್ವಿನ್ .ಪಿ.ರೈ ಆಯ್ಕೆಯಾದರು. ಮುಖ್ಯ ಗುರು ಉದಯ ಕುಮಾರ್ ಶರವು ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹಶಿಕ್ಷಕಿ ಹೇಮಾ, ಅತಿಥಿ ಶಿಕ್ಷಕಿ ಸುಮ.ಡಿ, ಗೌರವ ಶಿಕ್ಷಕಿ ಕುಸುಮ.ಸಿ.ಯಚ್ ಸಹಕರಿಸಿದರು.

LEAVE A REPLY

Please enter your comment!
Please enter your name here