ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

0

ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ 3.37 ಕೋಟಿ ಅನುದಾನದ ಹಾಗೂ ಪಂಚಾಯತ್‌ನ ವಿವಿಧ ಯೋಜನೆಗಳ ಶಂಕು ಸ್ಥಾಪನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.


ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ನಡುಬೈಲು, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಉಮೇಶ್ ಅಂಬಟ, ಕರುಣಾಕರ ಗೌಡ ಎಲಿಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಚಂದ್ರಶೇಖರ ಯನ್‌ಎಸ್‌ಡಿ, ಕಾವ್ಯ ತೌಡಿಂಜ, ದುಗ್ಗಪ್ಪ ಕಡ್ಯ, ಯಶೋಧ ಅರುಣಾ ಕಣ್ಣಾರ್ನೂಜಿ, ಬಾಲಕೃಷ್ಣ ಪೂಜಾರಿ ಕುರೆಮಜಲು, ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೊಟ್ಟಾಡಿ, ಪ್ರಮುಖರಾದ ಸದಾಶಿವ ಶೆಟ್ಟಿ ಪಟ್ಟೆ, ಉಮೇಶ್ ಗೌಡ ಗುತ್ತಿನಪಾಲು, ಪದ್ಮಯ್ಯ ಗೌಡ ಕಡ್ಯ, ರಮೇಶ್ ಗೌಡ ಪಜಿಮಣ್ಣು,
ಸುರೇಶ್ ಕಣ್ಣರಾಯ, ವಾಸುದೇವ ಸಾಲಿಯಾನ್, ಸರ್ವೆ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕೆ, ಜನಾರ್ದನ ಪೂಜಾರಿ ಕುರೆಮಜಲು, ಲಿಂಗಪ್ಪ ಪೂಜಾರಿ ನೈತಾಡಿ, ಕೃಷ್ಣರಾಜ ವೈಲಾಯರ ಇಡೆಬೆಟ್ಟು, ಗ್ರಾ.ಪಂ ಮಾಜಿ ಸದಸ್ಯೆ ಪ್ರೇಮಲತಾ, ಅನಿಲ್ ಕುಮಾರ್ ಕಣ್ಣಾರ್ನೂಜಿ, ಸರ್ವೆ ಬೂತ್ ಸಮಿತಿ ಅಧ್ಯಕ್ಷ ಗೌತಂ ರೈ, ಕಾರ್ಯದರ್ಶಿ ಗಣೇಶ್ ಬಿ, ಸುಂದರ ಬಲ್ಯಾಯ ನೆಕ್ಕಿಲು, ತಾಲೂಕು ಎಸ್ಸಿ ಮೋರ್ಚಾದ ಕಾರ್ಯದರ್ಶಿ ಜನಾರ್ದನ ಸರ್ವೆ, ಸಸ್ತಿಕ್ ರೈ ಮೆಗಿನಗುತ್ತು, ರಾಧಾಕೃಷ್ಣ ರೈ ರೆಂಜಲಾಡಿ, ಲೋಕೇಶ್ ಗೌಡ ಸರ್ವೆ, ಜಯಂತ್ ಭಕ್ತಕೊಡಿ, ಹೇಮರಾಜ್ ಆಚಾರ್ಯ ರೆಂಜಲಾಡಿ, ಗಂಗಾಧರ ಗೌಡ ಕಲ್ಲಮ ಮತ್ತಿತರ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here