ಕಬಕ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ

ಪುತ್ತೂರು:  ಕಬಕ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್( ರಿ.) ಇದರ ಆಶ್ರಯದಲ್ಲಿ 2022-2023 ನೇ ಸಾಲಿನ ಮದ್ರಸ ವಿದ್ಯಾರ್ಥಿಗಳಿಗೆ ಜೂ. 7 ರಂದು ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. 40 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

 

ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ (ರಿ.) ಇದರ ಅಧ್ಯಕ್ಷ ಮುಹಮ್ಮದ್ ಸಂಶೀರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರಾವಾಧ್ಯಕ್ಷರಾದ ಆಸೀಫ್ ಝುಹ್ರಿ ಕೋಲ್ಪೆ ರವರು ಉದ್ಘಾಟಿಸಿದರು. ದುವಾ ಆಶಿರ್ವಚನೆಯನ್ನು ಮದ್ರಸ ದ ಮುಹಲ್ಲಿಂ ರಾದ ಅಶ್ರಫ್ ಚೌಹರಿ ಉಸ್ತಾದರು ನೆರೆವೇರಿಸಿದರು . ವೇದಿಕೆಯಲ್ಲಿ ಕೇಂದ್ರ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿಯಾದ ಇಕ್ಬಾಲ್ ಕಬಕ ಹಾಗೂ ಮೂಸಕುಂಞ ಉಪಸ್ಥಿತಿ ಇದ್ದರು ಊರಿನ ಹಿರಿಯರಾದ ಉಮ್ಮರ್ , ಹಮೀದ್ ಉಮ್ಮರ್ , ಹುಸೈನಾರ್ ಅಲ್ ಮಜಿಮಾ , ಈಸುಬು ಹಾಜಿ ಮಿತ್ತೂರು , ಅಬ್ದುಲ್ ರಹಿಮಾನ್ ವಿಟ್ಲ , ಉಸ್ಮಾನ್ ದಿಲ್ , ಸಂಘದ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲಿ ಉಪಸ್ಥಿತರಿದ್ದರು. ಸಿದ್ದೀಕ್‌ಹಾಜಿ ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.