ಕುಂಜೂರುಪಂಜ  ಸ.ಹಿ.ಪ್ರಾ. ಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

0

 

 

 

 

ಪುತ್ತೂರು: ಕುಂಜೂರುಪಂಜ  ಸ.ಹಿ.ಪ್ರಾ. ಶಾಲೆಯಲ್ಲಿ  ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮುಖ್ಯಶಿಕ್ಷಕಿ ಇಂದಿರಾ ಕೆ. ಪ್ರಮಾಣವಚನ ಬೋಧಿಸಿದರು. ಶಿಕ್ಷಕಿ ಸೌಮ್ಯ, ನಿವೃತ್ತ ಶಿಕ್ಷಕಿ ರಂಜಿನಿ , ಗೌರವ ಶಿಕ್ಷಕಿಯರಾದ ಮೋನಿಕಾ ರಶ್ಮಿ, ಸಂಧ್ಯಾ, ಶಿಕ್ಷಣ ಸಂಯೋಜಕರಾದ ಅಮೃತಕಲಾ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here