ಮೇಧಾ ಕಾಲೇಜಿಗೆ ಬಿಎಸ್‌ಸಿ ಫ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ರ‍್ಯಾಂಕ್

ಪುತ್ತೂರು : ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯಿರುವ ಮೇಧಾ ಕಾಲೇಜಿಗೆ ಬಿಎಸ್‌ಸಿ ಫ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ಒಂದು ರ‍್ಯಾಂಕ್ ಲಭಿಸಿದೆ. ಆಯಿಷತುಲ್ ಕುಬ್ರ ಎಮ್.(ಶೇ.84.33)ರವರು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅಶ್ವತಿ ಎ.ಜಿ.(ಶೇ.79.42), ಆಯೆಷಾ ನಿಶಾ(ಶೇ.78.85), -ಫಾತಿಮತ್ ನಝ್ಮೀನ(ಶೇ.78.06) ಹಾಗೂ ಸತ್ಯವತಿ ಪಿ.(ಶೇ.76.54)ರವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಮೂವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.