ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನ ಮಂತ್ರಿಮಂಡಲ ರಚನೆ

0

 

ಉಪ್ಪಿನಂಗಡಿ: ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ ಇಲ್ಲಿನ ಶಾಲಾ ಮಂತ್ರಿಮಂಡಲದ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಚುನಾವಣೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ ಶಾಲಾ ನಾಯಕಿಯಾಗಿ ಫಾತಿಮಾತ್ ಕಾಶಿಫ, ಉಪನಾಯಕನಾಗಿ ಮಹಮ್ಮದ್ ಶಿಬ್ಲಿ ಆಯ್ಕೆಯಾಗಿದ್ದಾರೆ. ಕ್ರೀಡಾಮಂತ್ರಿಯಾಗಿ ಮಹಮ್ಮದ್ ಸಿಯಾರ್, ಶಿಕ್ಷಣ ಮಂತ್ರಿಯಾಗಿ ಫಾತಿಮತ್ ಅಫೀಝಾ, ಸಾಂಸ್ಕೃತಿಕ ಮಂತ್ರಿಯಾಗಿ ಆಯಿಷತ್ ಸಫಾನ, ಆರೋಗ್ಯ ಮಂತ್ರಿಯಾಗಿ ಇಬ್ರಾಹಿಂ ಶಿಫಾನ್, ಶಿಸ್ತಿನ ಮಂತ್ರಿಯಾಗಿ ಹಲೀಮಾ ಮುಫ್ತೂನ್‌ರವರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಸಂಶಾದ್ ಬೇಗಂ ತಿಳಿಸಿದ್ದಾರೆ. ಮುಖ್ಯ ಶಿಕ್ಷಕರ ಮಾರ್ಗದರ್ಶನದಂತೆ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಚುನಾವಣೆ ನಡೆಸಿ ಮಂತ್ರಿಮಂಡಲ ರಚಿಸಲಾಯಿತು.

LEAVE A REPLY

Please enter your comment!
Please enter your name here