ನಿಡ್ಪಳ್ಳಿ; ಶ್ರೀ ವರ ಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

ನಿಡ್ಪಳ್ಳಿ; ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಅ.5 ರಂದು ನಡೆಯಲಿರುವ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರವನ್ನು ಜು.12 ರಂದು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.  ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಕಾರ್ಯದರ್ಶಿ ನಾರಾಯಣ ರೈ , ಸದಸ್ಯರಾದ ತಿಮ್ಮಣ್ಣ ರೈ, ಪೂಜಾ ಸಮಿತಿ ಅಧ್ಯಕ್ಷೆ ಶಕೀಲಾ ಜೆ.ರೈ, ಸದಸ್ಯರಾದ ಚಂದ್ರಕಲಾ ಆಚಾರ್ಯ, ಶ್ರೀಲತಾ ಆಚಾರ್ಯ, ದಿವ್ಯಾ.ಸಿ.ಎಚ್, ಗೀತಾ.ಕೆ,ಬಾಲಚಂದ್ರ ರೈ, ರಾಧಾಕೃಷ್ಣ ರೈ, ರಘುರಾಮ ಆಳ್ವ, ಸತೀಶ್ ರೈ, ರಾಮಚಂದ್ರ ಮಣಿಯಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.