ಶ್ರೀ ಕೌಸ್ತುಭ ಜ್ಯುವೆಲ್ಲರ್ ದ್ವಿತೀಯ ಗ್ರೂಪ್ ನ ಪ್ರಥಮ ಡ್ರಾ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಪೈಲ್ಯಾಂಡ್ ಬಿಲ್ಡಿಂಗ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀ ಕೌಸ್ತುಭ ಜ್ಯುವೆಲ್ಲರ್ಸ್ ನ 2ನೆ ಗ್ರೂಪ್ ನ ಪ್ರಥಮ ಡ್ರಾ ವನ್ನು ಬಾಲಕಿಯರ ಪದವಿ ಪೂರ್ವ ಕಾಲೇಜ್ ಪುತ್ತೂರು ಇದರ ಉಪನ್ಯಾಸಕರಾದ ಬೋಜರಾಜ್ ಆಚಾರ್ ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಲಕ್ಷ್ಮೀದೇವಿ ಬೆಟ್ಟದ ಲಕ್ಷ್ಮಿ ಪ್ರಸಾದ್, ಭವ್ಯಶ್ರೀ, ಪ್ರಜ್ಞ, ರಾಜೇಶ್, ಲಕ್ಷ್ಮಣ ಇವರುಗಳು ಉಪಸ್ಥಿತರಿದ್ದರು. ಮಾಲಕರಾದ ನಾಗೇಶ್ ಆಚಾರ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here