ಮುತ್ತ ಪೂಜಾರಿ ಕಾನ ನಿಧನ

0

ನಿಡ್ಪಳ್ಳಿ: ಇಲ್ಲಿಯ ಕಾನ ಕುಟುಂಬದ ಹಿರಿಯರಾದ ಮುತ್ತ ಪೂಜಾರಿ ಕಾನ (82 ವ)ರವರು ಅಲ್ಪಕಾಲದ ಅನಾರೋಗ್ಯದಿಂದ ಜು.29 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಪದ್ಮಾವತಿ, ಪುತ್ರರಾದ ಬಾಲಕೃಷ್ಣ, ಮಧುಸೂದನ, ಪುತ್ರಿ ಜಲಜಾಕ್ಷಿ, ಸೊಸೆಯಂದಿರಾದ ಮಾಲತಿ, ಚೈತ್ರ, ಅಳಿಯ ಪೂವಪ್ಪ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here