ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ( ಶೀಘ್ರ ದರ್ಶನ)

ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕದ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ಪ್ಯಾಕೇಜ್ ಟೂರ್ ಇದ್ದು, ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಯು ಸ್ವಾಮಿ, ಕಪಿಲ ತೀರ್ಥ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ, ಗೈಡ್ ಸೇರಿ ರೂ.4700/- ಆಗಿರುತ್ತದೆ ಹಾಗೂ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು.

ಬಾಡಿಗೆ ವಾಹನ ಬೇಕಾದವರು/ ಬಾಡಿಗೆಗೆ ವಾಹನ ನೀಡುವವರು ಇದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಮೊಬೈಲ್ ಸಂಖ್ಯೆ📱9945277507, 📱9108550105 ಗೆ ಕರೆ ಮಾಡುವಂತೆ ಸಂಸ್ಥೆಯ ಮುಖ್ಯಸ್ಥ ಕೆ.ಜಯರಾಮ ಕುಲಾಲ್ ರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.